Torture Song Lyrics – 777 Charlie Kannada Movie is a latest song from 777 Charlie Movie and the song is composed by Nobin Paul and sung by Vijay Prakash,Torture Lyrics(ಚಿತ್ರಹಿಂಸೆ ಹಾಡಿನ ಸಾಹಿತ್ಯ) is also penned down by Nagarjun Sharma,Check out full lyrics of Torture Song from 777 Charlie Kannada Film.
Torture Lyrics
Hengo idda dharma
tagalakoltu karma
iduvē bau bau bau drama
iralarade iruvena
bit koṇḍre ellaru
illobba bitkonda bidilidda dog-u guru
ivanu singallu, strict-u
heli keli mamulalla
oraṭu
istake mugidilla untu mugina tudiyali
siṭṭu
CHARANA
grahacara keṭre en madok agutte
laiph li nayi kuḍa duṣman agabodante
OLX al hakagide nay kodtini kas illade
sustagoytu savasake
tindi beku tirtha beku ella beku idake
svami, svami idu tarle Doggue bari tindu tegu
ayyayyo kapado govinda
CHARANA
balakke dabbe kaṭṭi adru dooke
sadyakke nane ingu tinda manga
alladsoke bala ide, bodkolloke
bayi ide
tarcar hakkond jadustide
enu mada beku heli, uritide olage
yako jvara banda hage anisittu maige
Ayyayyo vik ada nayinda
Yako jvara banda hage anisittu maige
ayyayo vikada nayinda
ಚಿತ್ರಹಿಂಸೆ ಹಾಡಿನ ಸಾಹಿತ್ಯ
ಹೆಂಗೋ ಇದ್ದ ಧರ್ಮ
ತಗಲಾಕೊಳ್ತು ಕರ್ಮ
ಇದುವೇ ಬೌ ಬೌ ಬೌ ಡ್ರಾಮ
ಇರಲಾರದೆ ಇರುವೇನ
ಬಿಟ್ ಕೊಂಡ್ರೆ ಎಲ್ಲಾರು
ಇಲ್ಲೊಬ್ಬ ಬಿಟ್ಕೊಂಡ ಬೀದಿಲಿದ್ದ dog-u ಗುರು
ಇವನು ಸಿಂಗಲ್ಲು, strict-u
ಹೇಳಿ ಕೇಳಿ ಮಾಮೂಲಲ್ಲ
ಒರಟು
ಇಷ್ಟಕೆ ಮುಗಿದಿಲ್ಲ ಉಂಟು ಮೂಗಿನ ತುದಿಯಲಿ
ಸಿಟ್ಟು
CHARANA
ಗ್ರಹಚಾರ ಕೆಟ್ರೆ ಎನ್ ಮಾಡೋಕ್ ಆಗುತ್ತೆ
ಲೈಫ್ ಲಿ ನಾಯಿ ಕೂಡ ದುಷ್ಮನ್ ಆಗಬೋದಂತೆ
OLX ಅಲ್ ಹಕಾಗಿದೆ ನಾಯ್ ಕೊಡ್ತೀನಿ ಕಾಸ್ ಇಲ್ಲದೆ
ಸುಸ್ತಾಗೋಯ್ತು ಸವಾಸಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು ಇದಕೆ
ಸ್ವಾಮಿ, ಸ್ವಾಮಿ ಇದು ತರ್ಲೆ Doggue ಬರಿ ತಿಂದು ತೇಗು
ಅಯ್ಯಯ್ಯೋ ಕಾಪಾಡೋ ಗೋವಿಂದ
CHARANA
ಬಾಲಕ್ಕೆ ದಬ್ಬೆ ಕಟ್ಟಿ ಆದ್ರೂ ಡೊoಕೆ
ಸದ್ಯಕ್ಕೆ ನಾನೆ ಇಂಗು ತಿಂದ ಮಂಗ
ಅಲ್ಲಾಡ್ಸೋಕೆ ಬಾಲ ಇದೆ, ಬೊಡ್ಕೊಳ್ಳೋಕೆ
ಬಾಯಿ ಇದೆ
ಟಾರ್ಚರ್ ಹಾಕ್ಕೊಂಡ್ ಜಾಡುಸ್ತಿದೆ
ಏನು ಮಾಡ ಬೇಕು ಹೇಳಿ, ಉರಿತಿದೆ ಒಳಗೆ
ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ.
ಅಯ್ಯಯ್ಯೋ ವೀಕ್ ಆದ ನಾಯಿಂದ.
ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ
ಆಯ್ಯಯೋ ವೀಕಾದ ನಾಯಿಂದ